TVS Ronin review in Kannada by Stephen Neil | Engine performance and ride comfort of the new motorcycle. ಇತ್ತೀಚಿನ ದಿನಗಳಲ್ಲಿ ನಾವು ಓಡಿಸಿದ ಅತ್ಯಂತ ಸೋಗಸಾದ ಮೋಟಾರ್‌ಸೈಕಲ್‌ಗಳಲ್ಲಿ ಟಿವಿಎಸ್ ರೋನಿನ್ ಕೂಡಾ ಒಂದಾಗಿದೆ. ಉತ್ತಮವಾದ ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಹೊಂದಿರುವ ಈ ಹೊಸ ಬೈಕ್ ಮಾದರಿಯಲ್ಲಿ 225.9ಸಿಸಿ ಎಂಜಿನ್ ಜೋಡಿಸಲಾಗಿದೆ. ಹಾಗಾದರೆ ಅದು ಹೇಗೆ ಕಾರ್ಯನಿರ್ವಹಿಸುತ್ತದೆ? ದೂರದ ಸವಾರಿಗೆ ಹೊಸ ಮೋಟಾರ್ ಸೈಕಲ್ ಹೇಗಿದೆ? ಎಂದು ತಿಳಿದುಕೊಳ್ಳಲು ಈ ವಿಮರ್ಶೆಯನ್ನು ವೀಕ್ಷಿಸಿ.
#TVSRonin #Unscripted #NewWayOfLife #review